ಫೋಟೊ ಗ್ಯಾಲರಿ

07-10-21 12:06 pm ಫೋಟೊ

ಮೈಸೂರು ದಸರೆಗೆ ಹಿರಿಯ ಮುತ್ಸದ್ಧಿ ಎಸ್ಸೆಂ ಕೃಷ್ಣ ಚಾಲನೆ ; ಹಳೆಯ ದಸರಾ ದಿನಗಳನ್ನು ಸ್ಮರಿಸಿ ಭಾವುಕರಾದ ಕೃಷ್ಣ !

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ. ಕೃಷ್ಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

Dasara 2021 Mysuru