ಫೋಟೊ ಗ್ಯಾಲರಿ

30-01-21 04:49 pm ಫೋಟೊ

ಹಾಟ್​ ಫೋಟೋಶೂಟ್​ನಲ್ಲಿ ಮಿಂಚಿದ ಗೂಗ್ಲಿ ಖ್ಯಾತಿಯ ನಟಿ ಕೃತಿ ಕರಬಂಧ

ಗೂಗ್ಲಿ ಸಿನಿಮಾ ಖ್ಯಾತಿಯ ನಟಿ ಕೃತಿ ಕರಬಂಧ ತಮ್ಮ ಡೇಟಿಂಗ್​ ಹಾಗೂ ವಿವಾಹದ ವಿಷಯದಿಂದಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ತಮ್ಮ ಲೆಟೆಸ್ಟ್​ ಹಾಟ್​ ಫೋಟೋಶೂಟ್​ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್​ ನಟ ಪುಲ್ಕಿತ್​ ಸಾಮ್ರಾಟ್​ ಜೊತೆ ಡೇಟಿಂಗ್​ ಮಾಡುತ್ತಿರುವ ಕೃತಿ ಕರಬಂಧ ಅವರ ಲೆಟೆಸ್ಟ್​ ಫೋಟೋಶೂಟ್​ನ ಹಾಟ್​ ಹಾಗೂ ಬೋಲ್ಡ್​ ಫೋಟೋಗಳು.