ಫೋಟೊ ಗ್ಯಾಲರಿ

27-09-22 10:26 pm ಫೋಟೊ

ಮಂಗಳೂರಿನಲ್ಲಿ ದಸರಾ ವೈಭವ !

ಮಂಗಳೂರು ದಸರಾ ಎಂದೇ ಖ್ಯಾತಿ ಗಳಿಸಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿ ದಸರಾ ವೈಭವ ಕಳೆಗಟ್ಟಿದೆ. ರಾತ್ರಿ ವಿದ್ಯುದ್ದೀಪಗಳಿಂದ ದೇವಸ್ಥಾನ ಝಗಮಗಿಸುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ನವರಾತ್ರಿ ಹಿನ್ನೆಲೆಯಲ್ಲಿ ನವದುರ್ಗೆಯರ ಪ್ರತಿಷ್ಠೆ ನಡೆದಿದ್ದು ಒಂಭತ್ತು ದಿನಗಳ ಕಾಲ ಪೂಜೆಗೊಳ್ಳಲಿದೆ.