ಫೋಟೊ ಗ್ಯಾಲರಿ

15-06-21 03:42 pm ಫೋಟೊ

ಸಂಚಾರಿ ವಿಜಯ್​ ಇನ್ನು ನೆನಪು ಮಾತ್ರ

ನಟ ಸಂಚಾರಿ ವಿಜಯ್​ ಅವರ ಪಾರ್ಥೀವ ಶರೀರ ಅವರ ಸ್ವಗ್ರಾಮ ಪಂಚನಹಳ್ಳಿ ತಲುಪಿದೆ. ಪಂಚನಹಳ್ಳಿ ಗ್ರಾಮಸ್ಥರು ನಟನ ಅಂತಿಮ ದರ್ಶನ ಪಡೆಯುತ್ತಿದ್ದು, ಅಂತ್ಯಕ್ರಿಯೆ ಸ್ಥಳದಲ್ಲಿ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.