ಫೋಟೊ ಗ್ಯಾಲರಿ

12-08-20 12:19 pm ಫೋಟೊ

ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸಿ ಸಸಿ ನೆಟ್ಟ ನಟ ವಿಜಯ್​..!

ಪರಿಸರದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಸಲುವಾಗಿ ಆರಂಭಿಸಲಾಗಿರುವ ಈ ಗ್ರೀನ್​​ ಇಂಡಿಯಾ ಚಾಲೆಂಜ್​ ಒಬ್ಬರಿಂದ ಒಬ್ಬರಿಗೆ ಮುಂದುವರೆಯುತ್ತಿದೆ. ಈಗ ನಟ ವಿಜಯ್​ ಸಹ ಈ ಸವಾಲು ಸ್ವೀಕರಿಸಿದ್ದು, ಸಸಿ ನೆಟ್ಟಿದ್ದಾರೆ. (ಚಿತ್ರಗಳು ಕೃಪೆ ವಿಜಯ್ ಟ್ವಿಟರ್​)