ಫೋಟೊ ಗ್ಯಾಲರಿ

22-11-20 11:56 am ಫೋಟೊ

D Boss ಜಾಲಿ ರೈಡ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳ್ಲಿ ಹರಿದಾಡುತ್ತಿದೆ.

ಸ್ಯಾಂಡಲ್​​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೂಟಿಂಗ್​ನಲ್ಲಿ ಬಿಡುವು ಮಾಡಿಕೊಂಡು ತಮ್ಮ ಸ್ನೇಹಿತರ ಬಳಗದೊಂದಿಗೆ ಜಾಲಿ ರೈಡ್​ನಲ್ಲಿದ್ದಾರೆ. ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಬ್, ಪ್ರದೇಶ್, ಉಮಾಪತಿ ಸೇರಿದಂತೆ ತನ್ನ ಆಪ್ತ ಸ್ನೇಹಿತರೊಂದಿಗೆ ಡಿ ಬಾಸ್ ಮಡಿಕೇರಿಗೆ ಬೈಕ್​ನಲ್ಲಿ ಹೋಗಿದ್ದರು.