ಬ್ರೇಕಿಂಗ್ ನ್ಯೂಸ್
22-06-22 07:22 pm ಫೋಟೊ
ಅಬುಧಾಬಿ, ಜೂನ್ 22: ಯುಎಇ ದೇಶದ ಅಬುಧಾಬಿ ನಗರದ ಅತಿ ದೊಡ್ಡ ಝಾಯೇದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಐದು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಜನರು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸಿದ್ದಾರೆ. ಭಾರತೀಯ ರಾಯಭಾರ ಕಚೇರಿ, ಇಂಡಿಯನ್ ಪೀಪಲ್ಸ್ ಫೋರಂ ಮತ್ತು ಅಬುಧಾಬಿ ಸ್ಪೋರ್ಟ್ಸ್ ಕೌನ್ಸಿಲ್ ಜಂಟಿಯಾಗಿ ಯೋಗ ದಿನಾಚರಣೆ ಹಮ್ಮಿಕೊಂಡಿತ್ತು. ಹಸಿರು ಹೊದ್ದ ಸ್ಟೇಡಿಯಂನಲ್ಲಿ ಬಣ್ಣ ಬಣ್ಣದ ಮ್ಯಾಟ್ ಹಾಕ್ಕೊಂಡು ಸಾವಿರಾರು ಮಂದಿ ಒಂದೇ ಪ್ರಕಾರದಲ್ಲಿ ಯೋಗ ನಡೆಸಿದ್ದು ವಿಶಿಷ್ಟವಾಗಿತ್ತು. ಯೋಗ ಕಾರ್ಯಕ್ರಮದಲ್ಲಿ ಯುಎಇ ಸಚಿವ ಶೇಖ್ ನಾಹ್ಯಾನ್ ಮತ್ತು ಯುಎಇ ದೇಶದ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಪಾಲ್ಗೊಂಡಿದ್ದರು. ಪ್ರಾಣಾಯಾಮ ಸೇರಿದಂತೆ ಸಾಮಾನ್ಯ ಯೋಗ ಭಂಗಿಗಳನ್ನು ಕಾರ್ಯಕ್ರಮದಲ್ಲಿ ಮಾಡಿ ತೋರಿಸಲಾಯ್ತು. ಈ ಬಾರಿ ಮಾನವೀಯತೆಗಾಗಿ ಯೋಗ ಅನ್ನುವ ಥೀಮ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗಿತ್ತು. ಜಗತ್ತಿನಲ್ಲಿ ಯುದ್ಧ, ವಿಪ್ಲವ ಎದುರಾಗಿರುವ ಮಧ್ಯೆ ಮಾನವತೆಗಾಗಿ ಯೋಗ ಅನ್ನುವ ಥೀಮ್ ಹೆಚ್ಚು ಆಕರ್ಷಣೆ ಹುಟ್ಟಿಸಿತ್ತು. ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮುಕ್ತ ಅವಕಾಶ ಇತ್ತು. ಅಲ್ಲದೆ, ಆಯೋಜಕರಿಂದ ಬಂದವರಿಗೆಲ್ಲ ಉಚಿತ ಟಿ ಶರ್ಟ್ ಮತ್ತು ಮ್ಯಾಟ್ ನೀಡಲಾಗಿತ್ತು. ನುರಿತ ಯೋಗ ಪಟುಗಳಿಂದ ಯೋಗದ ಪ್ರಾತ್ಯಕ್ಷಿಕೆ ಮತ್ತು ಅವರು ಮಾಡಿದ ರೀತಿಯಲ್ಲೇ ಯೋಗ ಅಭ್ಯಾಸ ನಡೆಸುವಂತೆ ಹೇಳಿಕೊಡಲು ಆಯೋಜಕರು ವ್ಯವಸ್ಥೆ ಮಾಡಿದ್ದರು.
28-11-24 06:22 pm ಫೋಟೊ
25-11-24 05:55 pm ಫೋಟೊ
22-11-24 06:53 pm ಫೋಟೊ
23-08-23 06:56 pm ಫೋಟೊ
15-08-23 06:31 pm ಫೋಟೊ
31-07-23 08:07 pm ಫೋಟೊ
27-07-23 07:13 pm ಫೋಟೊ
25-07-23 07:56 pm ಫೋಟೊ
21-07-23 06:28 pm ಫೋಟೊ
17-07-23 07:18 pm ಫೋಟೊ
08-07-23 07:01 pm ಫೋಟೊ
03-07-23 06:57 pm ಫೋಟೊ
27-04-23 06:45 pm ಫೋಟೊ
11-04-23 07:15 pm ಫೋಟೊ
27-03-23 06:57 pm ಫೋಟೊ
11-03-23 07:06 pm ಫೋಟೊ
22-02-23 07:04 pm ಫೋಟೊ
06-02-23 07:14 pm ಫೋಟೊ
30-01-23 06:42 pm ಫೋಟೊ
24-01-23 12:28 pm ಫೋಟೊ
16-01-23 06:33 pm ಫೋಟೊ
31-12-22 06:56 pm ಫೋಟೊ
26-12-22 06:32 pm ಫೋಟೊ
17-11-22 12:25 pm ಫೋಟೊ
14-11-22 06:42 pm ಫೋಟೊ
12-11-22 07:35 pm ಫೋಟೊ
28-09-22 06:01 pm ಫೋಟೊ
31-08-22 06:30 pm ಫೋಟೊ
22-08-22 06:49 pm ಫೋಟೊ
23-07-22 06:54 pm ಫೋಟೊ
13-07-22 06:06 pm ಫೋಟೊ
18-06-22 07:32 pm ಫೋಟೊ
13-05-22 06:24 pm ಫೋಟೊ
28-04-22 08:12 pm ಫೋಟೊ
25-04-22 06:53 pm ಫೋಟೊ
21-04-22 05:47 pm ಫೋಟೊ
08-04-22 06:14 pm ಫೋಟೊ
30-03-22 07:03 pm ಫೋಟೊ
29-03-22 07:17 pm ಫೋಟೊ
28-03-22 07:42 pm ಫೋಟೊ
15-03-22 08:06 pm ಫೋಟೊ
10-03-22 06:49 pm ಫೋಟೊ
01-03-22 07:23 pm ಫೋಟೊ
28-02-22 08:34 pm ಫೋಟೊ
25-02-22 08:15 pm ಫೋಟೊ
18-02-22 07:23 pm ಫೋಟೊ
07-02-22 11:10 am ಫೋಟೊ
07-02-22 10:36 am ಫೋಟೊ
07-10-21 12:06 pm ಫೋಟೊ
16-08-21 05:55 pm ಫೋಟೊ
16-07-21 03:23 pm ಫೋಟೊ
30-06-21 02:18 pm ಫೋಟೊ
13-05-21 05:03 pm ಫೋಟೊ
11-05-21 05:03 pm ಫೋಟೊ
27-04-21 04:49 pm ಫೋಟೊ
14-04-21 04:58 pm ಫೋಟೊ
30-03-21 02:17 pm ಫೋಟೊ
23-03-21 11:41 am ಫೋಟೊ
06-03-21 05:23 pm ಫೋಟೊ
10-02-21 05:27 pm ಫೋಟೊ
01-02-21 05:40 pm ಫೋಟೊ
27-01-21 04:49 pm ಫೋಟೊ
16-01-21 05:53 pm ಫೋಟೊ
12-01-21 04:37 pm ಫೋಟೊ
18-12-20 12:53 pm ಫೋಟೊ
16-12-20 05:45 pm ಫೋಟೊ
08-12-20 05:55 pm ಫೋಟೊ
07-12-20 04:49 pm ಫೋಟೊ
21-09-20 03:25 pm ಫೋಟೊ
31-08-20 07:13 pm ಫೋಟೊ
24-08-20 08:36 pm ಫೋಟೊ
12-08-20 12:40 pm ಫೋಟೊ