ಫೋಟೊ ಗ್ಯಾಲರಿ

12-09-20 03:39 pm ಫೋಟೊ

ದಂಪತಿಯ ಹುಚ್ಚು ; ಬುರ್ಜ್ ಖಲೀಫಾ ಕಟ್ಟಡ ನುಡಿಯ್ತಂತೆ ಮಗುವಿನ ಭವಿಷ್ಯ !

ಕೆಲವರಿಗೆ ಏನೆಲ್ಲಾ ಹುಚ್ಚು ಇರುತ್ತೆ ಅಂದ್ರೆ ಅದನ್ನು ನಂಬೋಕು ಆಗಲ್ಲ. ದುಬೈನ ಸಿರಿವಂತ ದಂಪತಿ ತಮ್ಮ ವಿಚಿತ್ರ ಹುಚ್ಚಿನಿಂದ ಈಗ ಸುದ್ದಿಯಾಗಿದ್ದಾರೆ. ತಮಗೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂಬ ಕುತೂಹಲ ತಣಿಸಿಕೊಳ್ಳಲು ಅವರು ಆಯ್ದುಕೊಂಡಿದ್ದು ಬುರ್ಜ್ ಖಲೀಫಾ ಕಟ್ಟಡವನ್ನು.