ಫೋಟೊ ಗ್ಯಾಲರಿ

04-06-21 04:13 pm ಫೋಟೊ

ಸಂಕಷ್ಟದಲ್ಲಿರುವ 100 ಕುಟುಂಬಗಳಿಗೆ ನೆರವಾದ ಪೂಜಾ ಹೆಗ್ಡೆ..!

ಕರಾವಳಿ ಸುಂದರಿ ಪೂಜಾ ಹೆಗ್ಡೆ ಕನ್ನಡದವರಾದರೂ ಮಿಂಚುತ್ತಿರುವುದು ಮಾತ್ರ ತೆಲುಗು ಹಾಗೂ ಹಿಂದಿ ಸಿನಿರಂಗದಲ್ಲಿ. ಇತ್ತೀಚೆಗಷ್ಟೆ ಕೋವಿಡ್​ನಿಂದ ಗುಣಮಖರಾಗಿರುವ ಪೂಜಾ ಈಗ ಸಂಕಷ್ಟದಲ್ಲಿರುವವರ ನೆರವಿಗೆ ಬಂದಿದ್ದಾರೆ.