ಫೋಟೊ ಗ್ಯಾಲರಿ

19-02-21 06:17 pm ಫೋಟೊ

ಅಪ್ಪನ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿದ ಜೂನಿಯರ್​ ಚಿರು..!

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ ರಾಜಮಾರ್ತಾಂಡ. ಅಪ್ಪನ ಸಿನಿಮಾದ ಟ್ರೇಲರ್ ಅನ್ನು ಮಗ ಜೂನಿಯರ್​ ಚಿರು ಇಂದು ಬೆಳಿಗ್ಗೆ ರಿಲೀಸ್ ಮಾಡಿದ್ದಾನೆ. ಕೆ. ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಸಿನಿಮಾದ ಟ್ರೇಲರ್​ ಅನ್ನು ಮಗನ ಕೈಯಲ್ಲಿ ರಿಲೀಸ್​ ಮಾಡಿಸಿರುವ ಮೇಘನಾ ರಾಜ್,​ ಮಗನೊಂದಿಗೆ ಟ್ರೇಲರ್​ ವೀಕ್ಷಿಸಿದ್ದಾರೆ