ಫೋಟೊ ಗ್ಯಾಲರಿ

01-03-21 04:48 pm ಫೋಟೊ

ಸ್ಟನ್ನಿಂಗ್​ ಲುಕ್ಸ್​ನಲ್ಲಿ ರಾಬರ್ಟ್​ ರಾಣಿ ಆಶಾ ಭಟ್​..!

ರಾಬರ್ಟ್ ಸಿನಿಮಾದ ಮೂಲಕ ನಟಿ ಆಶಾ ಭಟ್​ ಕನ್ನಡದ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಬಾಲಿವುಡ್​ ಹಾಗೂ ಮಾಡೆಲಿಂಗ್​ನಲ್ಲಿ ಹೆಸರು ಮಾಡಿರುವ ಈ ಕನ್ನಡತಿ ಮೂಲತಃ ಭದ್ರವಾತಿಯವರು.