ಫೋಟೊ ಗ್ಯಾಲರಿ

29-12-20 05:39 pm ಫೋಟೊ

ಶಿವಣ್ಣ-ಧನಂಜಯ್​ ಜೊತೆ ನಟಿಸುವ ಅವಕಾಶ ತನ್ನದಾಗಿಸಿಕೊಂಡ ಪೃಥ್ವಿ ಅಂಬರ್​..!

ದಿಯಾ ಸಿನಿಮಾದ ನಾಯಕ ಪೃಥ್ವಿ ಅಂಬರ್​ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ಈಗಾಗಲೇ 2-3 ಸಿನಿಮಾಗಳಲ್ಲಿ ನಟಿಸುತ್ತಿರುವ ಪೃಥ್ವಿ ಅವರಿಗೆ ಈಗ ಸ್ಟಾರ್​ ನಟರ ಜೊತೆ ಅಭಿನಯಿಸಲು ಆಫರ್ ಸಿಕ್ಕಿದೆ.