ಫೋಟೊ ಗ್ಯಾಲರಿ

18-08-21 12:55 pm ಫೋಟೊ

ಶಾರದೆ ರೂಪದಲ್ಲಿ ಕಂಗೊಳಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ನಟಿ

ರಿಷಭ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಪ್ರವೀಣನ ಕ್ರಶ್​ ಪಲ್ಲವಿಯಾಗಿ ನಟಿಸಿದ್ದ ಸಪ್ತಾ ಪಾವೂರು ಈಗ ಫೋಟೋಶೂಟ್​ಗಳಲ್ಲಿ ಮಿಂಚುತ್ತಿದ್ದಾರೆ.