ಫೋಟೊ ಗ್ಯಾಲರಿ

27-05-21 04:33 pm ಫೋಟೊ

ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರುವ ಮದಗಜ ನಟಿ ಆಶಿಕಾ ರಂಗನಾಥ್​

ಚಂದನವನದ ನಟಿ ಆಶಿಕಾ ರಂಗನಾಥ್​ ರೇಮೊ ಹಾಗೂ ಮದಗಜ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಆಶಿಕಾ ರಂಗನಾಥ್​ ಈಗ ತೋಟ ಮನೆಯಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.