ಫೋಟೊ ಗ್ಯಾಲರಿ

31-12-20 05:37 pm ಫೋಟೊ

ಲವ್​ ಆ್ಯನಿವರ್ಸರಿ ಆಚರಿಸಿಕೊಂಡ ರೋರಿಂಗ್​ ಸ್ಟಾರ್​ ಶ್ರೀಮುರಳಿ-ವಿದ್ಯಾ ದಂಪತಿ..!

ಸ್ಯಾಂಡಲ್​ವುಡ್​ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ವಿದ್ಯಾ ಅವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. 12 ವರ್ಷಗಳ ದಾಂಪತ್ಯವನ್ನು ಯಶಸ್ವಿಯಾಗಿ ಕಳೆದಿರುವ ಈ ಜೋಡಿ ನಿನ್ನೆ ತಮ್ಮ ಲವ್​ ಆ್ಯನಿವರ್ಸರಿ ಅಂದರೆ ಪ್ರೇಮ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.