ಫೋಟೊ ಗ್ಯಾಲರಿ

06-02-21 05:53 pm ಫೋಟೊ

ನಿರಾಭರಣ ಸುಂದರಿಯಾಗಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟ ಮಾಧುರಿ ದೀಕ್ಷಿತ್​..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಮಾಧುರಿ ದೀಕ್ಷಿತ್​ ತಮ್ಮ ವೈಯಕ್ತಿಕ ಜೀವನದ ಕುರಿತಾದ ಅಪ್ಡೇಟ್​ಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುತ್ತಿರುತ್ತಾರೆ. ಬೇರೆ ಸೆಲೆಬ್ರಿಟಿಗಳಿಗೆ ಹೋಲಿಸಿದರೆ ಮಾಧುರಿ ದೀಕ್ಷಿತ್ ತಮ್ಮ ಫೋಟೋಶೂಟ್​ನ​ ತೀರಾ ಕಡಿಮೆ ಚಿತ್ರಗಳನ್ನು ಶೇರ್​ ಮಾಡುತ್ತಾರೆ. ಆದರೆ ಇತ್ತೀಚೆಗೆ ಅವರು ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟ ಸ್ಟಿಲ್​ಗಳನ್ನು ಹಂಚಿಕೊಂಡಿದ್ದಾರೆ.