ಫೋಟೊ ಗ್ಯಾಲರಿ

29-03-21 05:56 pm ಫೋಟೊ

ಬಿರು ಬೇಸಿಗೆಯಲ್ಲಿ ಚಿಲ್​ ಮೂಡ್​ನಲ್ಲಿದ್ದಾರೆ ರಾಧಿಕಾ ಪಂಡಿತ್​​ ಮಗಳು ಆಯ್ರಾ

ಯಶ್​- ರಾಧಿಕಾ ದಂಪತಿಯ ಮುದ್ದಿನ ಮಗಳು ಆಯ್ರಾ ಈಗ ಸಿಕ್ಕಾಪಟ್ಟೆ ಚಿಲ್​ ಮೂಡ್​ ನಲ್ಲಿದ್ದಾರೆ. ಬಿರು ಬೇಸಿಗೆಯಲ್ಲಿ ಈಜುಕೊಳದಲ್ಲಿ ರಾಧಿಕಾ ಆಡುತ್ತಿದ್ದು, ಈ ಪೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ