ಫೋಟೊ ಗ್ಯಾಲರಿ

25-05-21 04:53 pm ಫೋಟೊ

ಒಂದೊಳ್ಳೆ ಕಾರಣಕ್ಕಾಗಿ ಬೀದಿಗಿಳಿದ ನಟ ಸತೀಶ್​ ನೀನಾಸಂ..!

ಒಂದು ಕಡೆ ಕೊರೋನಾ ಸೋಂಕು ಮತ್ತೊಂದು ಕಡೆ ಲಾಕ್​ಡೌನ್ನಿಂ ಜನರ ಬದುಕನ್ದಾನು ದುಸ್ಥರಗೊಳಿಸಿದೆ. ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ಈಗ ಸ್ಯಾಂಡಲ್​ವುಡ್​ ನಟ ಸತೀಶ್​ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.