ಫೋಟೊ ಗ್ಯಾಲರಿ

03-05-21 03:49 pm ಫೋಟೊ

ದೇಹದ ತೂಕ ಇಳಿಸಿಕೊಂಡ ಟಗರು ಪುಟ್ಟಿ

Weight Loss Secret: ಕೆಂಡ ಸಂಪಿಗೆ, ಚೌಕ, ಟಗರು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡ ಸಿನಿಪ್ರಿಯರ ಮನ ಗೆದ್ದಿರುವ ನಟಿ ಮಾನ್ವಿತಾ ಕಾಮತ್​. ಆಕರ್ಷಕ ಮೈಕಟ್ಟು ಹೊಂದಿರುವ ಮಾನ್ವಿತಾ ಈಗ ದೇಹದ ತೂಕ ಇಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಏನೆಲ್ಲ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.