ಫೋಟೊ ಗ್ಯಾಲರಿ

14-09-21 03:15 pm ಫೋಟೊ

ನಿಖಿಲ್‌ ಕುಮಾರಸ್ವಾಮಿ ಪತ್ನಿ ರೇವತಿಯ ಸೀಮಂತದ ಕ್ಯೂಟ್‌ ಫೋಟೋಶೂಟ್

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಸೆಲೆಬ್ರಿಟಿ ಕಪಲ್‌ ಆಗಿರುವ ನಿಖಿಲ್ ಕುಮಾರಸ್ವಾಮಿ, ರೇವತಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೆಲುವಿನ ರಾಣಿಯಾದ ರೇವತಿ ಗರ್ಭಿಣಿಯಾದ ಮೇಕೆ ಮೈಕೈ ತುಂಬಿ ಮತ್ತಷ್ಟು ಮುದ್ದಾಗಿ ಕಾಣ್ತಾ ಇದ್ದಾರೆ. ರೇವತಿಯವರಿಗೆ ನೆನ್ನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಾನ್ವಿ ಕನ್ವೆಕ್ಷನ್‌ ಹಾಲ್‌ನಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.