ಫೋಟೊ ಗ್ಯಾಲರಿ

21-02-21 05:06 pm ಫೋಟೊ

42ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಲ್ಲಿ ಚಿರಂಜೀವಿ-ಸುರೇಖಾ

ಮೆಗಾಸ್ಟಾರ್​ ಚಿರಂಜೀವಿ ಹಾಗೂ ಸುರೇಖಾ ದಂಪತಿ ಇಂದು 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1980ರ ಫೆ. 20ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.