ಫೋಟೊ ಗ್ಯಾಲರಿ

09-06-21 04:15 pm ಫೋಟೊ

ಸೋನಮ್​ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಅತ್ತೆ ಪ್ರಿಯಾ ಅಹುಜಾ​

ಬಾಲಿವುಡ್​ ನಟಿ ಸೋನಮ್​ ಕಪೂರ್ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ಟೈಲ್​​ನಿಂದಲೇ ಸಾಕಷ್ಟು ಸಲ ಸುದ್ದಿಯಲ್ಲಿರುತ್ತಾರೆ. ಇನ್ನು ಇಬ್ಬರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿದದು ಆಗಾಗ ಫೋಟೋಗಳಿಗೆ ಪರಸ್ಪರ ಕಮೆಂಟ್​ ಮಾಡುತ್ತಿರುತ್ತಾರೆ. ಇಂದು ಸೋನಮ್​ ಕಪೂರ್​ ಹುಟ್ಟುಹಬ್ಬ. ಸೊಸೆಯ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ್ದಾರೆ ಅತ್ತೆ ಪ್ರಿಯಾ ಅಹುಜಾ.