ಫೋಟೊ ಗ್ಯಾಲರಿ

29-06-21 02:42 pm ಫೋಟೊ

ಕಪ್ಪು ಬಣ್ಣದ ಡ್ರೆಸ್​ನಲ್ಲಿ ಟ್ರೆಂಡಿ ಲುಕ್​ನಲ್ಲಿ ಸೋನಮ್​ ಕಪೂರ್​..!

ನಟಿ ಸೋನಮ್​ ಕಪೂರ್​ ಇತ್ತೀಚೆಗೆ ತಮ್ಮ ಹೊಸ ಸ್ಟೈಲ್ ಹಾಗೂ ಟ್ರೆಂಡಿ ಲುಕ್ಸ್​ನಿಂದಲೇ ಸಖತ್​ ಸದ್ದು ಮಾಡುತ್ತಿದ್ದಾರೆ. ನಟಿಯ ಲೆಟೆಸ್ಟ್ ಫೋಟೋಗಳು ಹಾಗೂ ಅವರ ಕ್ಲಾಸಿ ಲುಕ್​ ನೆಟ್ಟಿಗರ ಮನ ಗೆದ್ದಿದೆ.