ಫೋಟೊ ಗ್ಯಾಲರಿ

05-02-21 05:22 pm ಫೋಟೊ

ಶ್ರದ್ಧಾ ಕಪೂರ್ ಲೇಟೇಸ್ಟ್ ಪೋಟೋಶೂಟ್...

ನಟ ವರುಣ್​ ಧವನ್​ ಮದುವೆಯಾದ ಬೆನ್ನಲ್ಲೇ ಈಗ ನಟಿ ಶ್ರದ್ಧಾ ಕಪೂರ್ ವಿವಾಹದ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ವರುಣ್​ ಧವನ್ ಕೊಟ್ಟ ಒಂದು ಪುಟ್ಟ ಸುಳಿವು. ಆದರೆ ಶ್ರದ್ಧಾ ಕಪೂರ್ ಛಾಯಾಗ್ರಾಫರ್​ ಒಬ್ಬರ ಜೊತೆ ಡೇಟಿಂಗ್​ ಮಾಡುತ್ತಿರುವ ವಿಷಯ ಗೊತ್ತೇ ಇದೆ. ತಮ್ಮ ಮದುವೆ ಕುರಿತಾಗಿ ಈಗ ಶ್ರದ್ಧಾ ಕಪೂರ್​ ಮೌನ ಮುರಿದಿದ್ದಾರೆ.