ಫೋಟೊ ಗ್ಯಾಲರಿ

20-03-21 05:44 pm ಫೋಟೊ

ಟಾಲಿವುಡ್​ಗೆ ಕಾಲಿಟ್ಟ ಟಗರು ಪುಟ್ಟಿ: ಮತ್ತೆ ಆರಂಭ ಎಂದ ಮಾನ್ವಿತಾ..!

ಟಗರು ಸಿನಿಮಾ ಖ್ಯಾತಿಯ ನಟಿ ಮಾನ್ವಿತಾ ಕಾಮತ್​ ಟಾಲಿವುಡ್​ಗೆ ಕಾಲಿಟ್ಟಿದ್ದಾರೆ. ಕನ್ನಡದಲ್ಲಿ ಮಾಡಿದ ಸಿನಿಮಾಗಳಲ್ಲಿ ಬಹುತೇಕ ಎಲ್ಲವೂ ಹಿಟ್​. ಆದರೆ ಅವಕಾಶಗಳು ಮಾತ್ರ ಅಂದುಕೊಂಡಂತೆ ಸಿಗುತ್ತಿಲ್ಲ. ಈಗ ಸ್ಯಾಂಡಲ್​ವುಡ್​ ಪುಟ್ಟಿ ಟಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.