ಫೋಟೊ ಗ್ಯಾಲರಿ

26-05-21 04:38 pm ಫೋಟೊ

ಕಿಲ್ಲರ್​ ಲುಕ್ಸ್​ನಿಂದ ಪಡ್ಡೆಗಳ ನಿದ್ದೆಗೆಡಿಸಿದ ನಭಾ ನಟೇಶ್​

ಕನ್ನಡತಿಯಾದರೂ ತೆಲುಗಿನಲ್ಲಿ ಹೆಸರು ಮಾಡುತ್ತಿರುವ ನಟಿ ನಭಾ ನಟೇಶ್​. ಅದರಲ್ಲೂ ಇಸ್ಮಾರ್ಟ್​ ಶಂಕರ್​ ಸಿನಿಮಾದ ನಂತರ ನಭಾ ಅವರಿಗೆ ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಲಾಕ್​ಡೌನ್​ನಿಂದಾಗಿ ನಭಾ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿವೆ ನಟಿಯ ಹಾಟ್​ ಫೋಟೋಗಳು.