ಫೋಟೊ ಗ್ಯಾಲರಿ

16-04-21 04:15 pm ಫೋಟೊ

ಕೆಸಿಸಿ​ನಲ್ಲಿ ಯಶಸ್ಸುಕಂಡ ಪ್ರವೀಣ್​​ ಸಿನಿಮಾದಲ್ಲೂ ಬಾರಿಸ್ತಾರಾ ಸಿಕ್ಸರ್?

ಕ್ರಿಕೆಟ್​​ ಅಂಗಳದಲ್ಲಿ ಅಭಿಮಾನಿಗಳ ಕೂಗು, ಬ್ಯಾಟ್, ಬಾಲ್, ಸಿಕ್ಸರ್​ಗಳ ಸುರಿಮಳೆ, ಇದರೆಲ್ಲದರಿಂದ ಹೊರಬಂದಿರುವ ಪ್ರವೀಣ್ ಶ್ರೀ ಈಗ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.