ಫೋಟೊ ಗ್ಯಾಲರಿ

25-06-21 11:13 am ಫೋಟೊ

ಲಡಾಖ್​ನಲ್ಲಿ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​..!

ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಮಿಲನಾ ನಾಗರಾಜ್​ ಹಾಗೂ ಡಾರ್ಲಿಂಗ್​ ಕೃಷ್ಣ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು. ಈಗ ಈ ಸೆಲೆಬ್ರಿಟಿ ಜೋಡಿ ಲಡಾಖ್​ನಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.