ಫೋಟೊ ಗ್ಯಾಲರಿ

03-12-20 01:42 pm ಫೋಟೊ

ಕನ್ನಡದ ಕಿರುತೆರೆ ನಟಿ ವೈಷ್ಣವಿ..!

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕಿ ರಾಶಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ವೈಷ್ಣವಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಈ ನಟಿ ವೈಷ್ಣವಿ ಅವರ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳು ಇಲ್ಲಿವೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಕಾಣಿಸಿಕೊಳ್ಳುವ ವೈಷ್ಣವಿಯವರ ಮಾಡರ್ನ್​ ಲುಕ್​ನ ಫೋಟೋಗಳು.