ಫೋಟೊ ಗ್ಯಾಲರಿ

02-01-21 12:06 pm ಫೋಟೊ

ಈ ವರ್ಷ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳಿವು

2021ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲು ಬಾಕಿ ಇದೆ. ದರ್ಶನ್, ಸುದೀಪ್, ಶಿವರಾಜ್​ಕುಮಾರ್, ಯಶ್ ಮುಂತಾದವರ ಸಿನಿಮಾಗಳು ತೆರೆಗೆ ಬರಲಿದೆ.

ಯಶ್​ ನಟನೆಯ ಪ್ರಶಾಂತ್​ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಈ ವರ್ಷ ತೆರೆ ಮೇಲೆ ಅಬ್ಬರಿಸಲಿದೆ.
ರಕ್ಷಿತ್​ ಶೆಟ್ಟಿ ಅವರ 777 ಚಾರ್ಲಿ ಸಿನಿಮಾ
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಕೂಡ ಈ ವರ್ಷ ತೆರೆಗೆ ಬರಲಿದೆ
ದರ್ಶನ್​ ಅವರ ಮದಕರಿ ನಾಯಕ ಸಿನಿಮಾ ಕೂಡ ಈ ವರ್ಷ ಬಿಡುಗಡೆಯಾಗಲಿದೆ
ಪುನೀತ್​ ರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಯುವರತ್ನ ಈ ವರ್ಷ ಬಡಿಉಗಡೆಯಾಗಲಿದೆ
ರಚಿಚಂದ್ರನ್​ ನಟನೆಯ ರವಿ ಬೋಪಣ್ಣ ಸಿನಿಮಾ ಕೂಡ ಈ ವರ್ಷ ಬಿಡುಗಡೆಯಾಗಲಿದೆ
ಶಿವಪ್ಪ ಸಿನಿಮಾದಲ್ಲೂ ಶಿವರಾಜ್ ಕುಮಾರ್​ ಅವರು ನಟನೆ ಮಾಡಿದ್ದು, ಈ ವರ್ಷ ಬಿಡುಗಡೆಯಾಗಲಿದೆ.
ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ
ಉಪೇಂದ್ರ ನಟನೆ ಕುಬ್ಜ ಸಿನಿಮಾ ಈ ವರ್ಷ ತೆರೆಗೆ ಬರಲಿದೆ.