ಫೋಟೊ ಗ್ಯಾಲರಿ

09-10-20 03:36 pm ಫೋಟೊ

ಈಕೆಯ ಕಾಲೇ ಒಂದೂವರೆ ಮೀಟರ್ ; ಹೀಗೂ ಗಿನ್ನೆಸ್ ರೆಕಾರ್ಡ್ !

17ರ ಹರೆಯದ ಹುಡುಗಿ ತನ್ನ ಉದ್ದ ಕಾಲುಗಳಿಂದಲೇ ಗಿನ್ನೆಸ್ ಪುಸ್ತಕ ಸೇರಿದ್ದಾಳೆ. ಅಮೆರಿಕದ ಟೆಕ್ಸಾಸ್ ನಗರದ ನಿವಾಸಿ ಮ್ಯಾಸಿ ಕುರಿನ್ ಎಂಬಾಕೆ ತನ್ನ ಉದ್ದನೆಯ ಕಾಲುಗಳಿಂದಾಗಿ ಜಗತ್ತಿನ ಅತಿ ಉದ್ದದ ಕಾಲು ಹೊಂದಿರುವ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.