ಫೋಟೊ ಗ್ಯಾಲರಿ

02-06-21 04:31 pm ಫೋಟೊ

ಸೋನಮ್ ಕಪೂರ್​ ಸ್ಟನ್ನಿಂಗ್ ಲುಕ್ಸ್​ಗೆ ಬಾಲಿವುಡ್​ ಸೆಲೆಬ್ರಿಟಿಗಳು ಫಿದಾ..!

ಸೋನಮ್​ ಕಳೆದ ಒಂದು ವರ್ಷದಿಂದ ಲಂಡನ್​ನಲ್ಲೇ ಇದ್ದಾರೆ. ಗಂಡ ಆನಂದ್​ಅಹುಜಾ ಜತೆ ಅವರು ಅಲ್ಲೇ ವಾಸಿಸುತ್ತಿದ್ದಾರೆ. ಆಗಾಗ ತಮ್ಮ ಫೋಟೋಶೂಟ್​ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟ್ರೀಟ್​ ಕೊಡುತ್ತಿರುತ್ತಾರೆ. ಇಲ್ಲಿವೆ ನಟಿಯ ಲೆಟೆಸ್ಟ್​ ಫೋಟೋಗಳು.