ಫೋಟೊ ಗ್ಯಾಲರಿ

04-08-21 05:29 pm ಫೋಟೊ

ಒಲಿಂಪಿಕ್ ವೀರರು !

ಜಪಾನ್ ದೇಶದ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ ಪಂದ್ಯಾವಳಿಯಲ್ಲಿ ಜಗತ್ತಿನಾದ್ಯಂತ ಇರುವ ದೇಶಗಳ ಬಹುತೇಕ ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಳುಗಳ ಪಾಲಿಗೆ ಅಗ್ನಿಪರೀಕ್ಷೆಯೆಂದೇ ಭಾವಿಸುವ ಒಲಿಂಪಿಕ್ ನಲ್ಲಿ ಪದಕ ಗೆಲ್ಲುವುದು ಅತ್ಯಂತ ಕಠಿಣ. ಇದರಲ್ಲಿ ಭಾರತೀಯರ ಸಾಧನೆ ಕಡಿಮೆಯಾದರೂ, ಈ ಬಾರಿ ಮಹತ್ತರ ಸಾಧನೆಯತ್ತ ದಾಪುಗಾಲಿಟ್ಟಿದ್ದಾರೆ. ಒಲಿಂಪಿಕ್ ಸ್ಪರ್ಧಾವಳಿಯ ಒಂದು ಝಲಕ್ ಇಲ್ಲಿದೆ ನೋಡಿ..