ಫೋಟೊ ಗ್ಯಾಲರಿ

09-07-21 04:08 pm ಫೋಟೊ

ಹುಟ್ಟುಹಬ್ಬದಂದೇ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಟಿ..!

ಕಿರುತೆರೆಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ತಮ್ಮ ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, 28ನೇ ಹುಟ್ಟುಹಬ್ಬದಂದು ಅಮೂಲ್ಯವಾದ ಉಡುಗೊರೆ ಸಿಕ್ಕಿದೆ ಎಂದಿರುವ ಅಂಕಿತಾ ತಮ್ಮ ನಿಶ್ಚಿತಾರ್ಥ ಫೋಟೋಗಳನ್ನು ಹಂಚಿಕೊಂಡಿದ್ದಾರೆ.