ಫೋಟೊ ಗ್ಯಾಲರಿ

24-08-21 11:10 am ಫೋಟೊ

ಕರ್ನಾಟಕದಲ್ಲಿ ಶಾಲಾ- ಕಾಲೇಜುಗಳು ಪುನರಾರಂಭ

ಶಿವಮೊಗ್ಗದ ಶಾಲೆಯೊಂದರ ವಿದ್ಯಾರ್ಥಿಗಳಿಗೆ ಹಣೆಗೆ ತಿಲಕ ಹಾಗೂ ಆರತಿ ಬೆಳಗಿ ಸ್ವಾಗತಿಸಿದ ಅಧಿಕಾರಿಗಳು. ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಚಿವ ಆರ್. ಅಶೋಕ್, ಬೋರ್ಡ್ ಮೇಲೆ ಬರೆದರು