ಫೋಟೊ ಗ್ಯಾಲರಿ

17-09-21 03:33 pm ಫೋಟೊ

71 ನೇ ಸಂವತ್ಸರಕ್ಕೆ ಕಾಲಿಟ್ಟ ವಿಶ್ವನಾಯಕ

ಭಾರತದ ಪ್ರಧಾನಿಯಾಗಿ ಏಳು ವರ್ಷಗಳನ್ನು ಪೂರೈಸಿರುವ ನರೇಂದ್ರ ದಾಮೋದರ ದಾಸ್ ಮೋದಿ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ತಲುಪಿದ ಮತ್ತು ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದಿರುವ ಏಕೈಕ ವ್ಯಕ್ತಿ. ಹೀಗಾಗಿ ವಿಶ್ವ ನಾಯಕ ಎಂದು ಅಭಿಮಾನಿಗಳಿಂದಲೇ ಬಿರುದನ್ನು ಪಡೆದಿರುವ ಮೋದಿ ಇಂದು ಸೆ.17ರಂದು ಜನ್ಮದಿನ ಆಚರಿಸುತ್ತಿದ್ದು, 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಭಾರತದ ಹೆಸರನ್ನು ಜಗದೆತ್ತರಕ್ಕೆ ಬೆಳೆಸಿದ ಮೋದಿ ಈ ಪರಿ ಬೆಳೆದು ನಿಂತಿದ್ದೇ ಅಚ್ಚರಿ. ಅಪರೂಪದ ಫೋಟೋಗಳಿಂದ ವಿವಿಧ ಮಜಲುಗಳನ್ನು ಸ್ಮರಿಸುವ ಸಣ್ಣ ಪ್ರಯತ್ನ.