ಫೋಟೊ ಗ್ಯಾಲರಿ

16-03-21 02:59 pm ಫೋಟೊ

ಗಂಡು ಮಗುವಿಗೆ ಜನ್ಮಕೊಟ್ಟ ನಟಿ ಮಯೂರಿ

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಮಿಂಚಿದ ನಟಿ ಮಯೂರಿ. ಪ್ರೀತಿಸಿದ ಹುಡುಗನನ್ನೇ ವಿವಾಹವಾಗಿದ್ದ ಈ ನಟಿ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮೊದಲ ಮಗುವಿನ ಫೋಟೋವನ್ನೂ ಈ ಸೆಲೆಬ್ರಿಟಿ ದಂಪತಿ ಹಂಚಿಕೊಂಡಿದ್ದಾರೆ.