ಫೋಟೊ ಗ್ಯಾಲರಿ

04-01-22 12:56 pm ಫೋಟೊ

ಅಮೆರಿಕದ ಕೊಲರಾಡೋದಲ್ಲಿ ಕಾಳ್ಗಿಚ್ಚು ; ಸಾವಿರಾರು ಮನೆಗಳು ಭಸ್ಮ, ಬೀದಿಪಾಲಾದ ಜನರು

ರಾಕಿ ಮೌಂಟನ್ಸ್ ತಪ್ಪಲಿನಲ್ಲಿ ಕಾಳ್ಗಿಚ್ಚಿನ ಕೆನ್ನಾಲಿಗೆ ಆವರಿಸಿದ್ದರಿಂದ ಕೊಲರಾಡೋದ ಕೆಲವು ಪ್ರದೇಶಗಳಲ್ಲಿ ಸುಮಾರು ಸಾವಿರ ಮನೆಗಳು ಮತ್ತು ಇತರ ಕಟ್ಟಡಗಳು ಭಸ್ಮವಾಗಿದ್ದು ಜನರು ಬೀದಿಗೆ ಬರುವಂತಾಗಿದ.