ಫೋಟೊ ಗ್ಯಾಲರಿ

26-02-21 03:30 pm ಫೋಟೊ

ಐರಾವತ ಬೆಡಗಿ: 17ನೇ ವಯಸ್ಸಿಗೆ ಮಿಸ್​ ಯೂನಿವರ್ಸ್​ ಇಂಡಿಯಾ ಆಗಿದ್ದ ಊರ್ವಶಿ

ವಿಶ್ವದ ಟಾಪ್​​ 10 ಸೆಕ್ಸಿ ಸೂಪರ್ ಮಾಡೆಲ್​ 2021ರ ಪಟ್ಟಿಯಲ್ಲಿ ಊರ್ವಶಿ ರೌಟೆಲ ಅವರ ಹೆಸರು ಸೇರ್ಪಡೆಯಾಗಿದೆ. ಬಾಲಿವುಡ್​ನ ಹಾಟ್ ಹಾಗೂ ಸೂಪರ್ ಕ್ಯೂಟ್​ ನಟಿಯಾಗಿದ್ದಾರೆ.