ಫೋಟೊ ಗ್ಯಾಲರಿ

17-05-21 05:38 pm ಫೋಟೊ

ಕುಡ್ಲದ ಕುವರಿ ಆಡ್ಲಿನ್ ಕ್ಯಾಸ್ಟಲಿನೋಗೆ ವಿಶ್ವಸುಂದರಿ ಥರ್ಡ್ ರನ್ನರ್ ಅಪ್ ಕಿರೀಟ !

ಭಾರತದ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಅಮೆರಿಕದ ಫ್ಲಾರಿಡಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ- 2021 ರಲ್ಲಿ ಮೂರನೇ ರನ್ನರ್ ಅಪ್ ಕಿರೀಟ ಪಡೆದಿದ್ದು ಹೊಸ ದಾಖಲೆ ಬರೆದಿದ್ದಾರೆ. 20 ವರ್ಷಗಳ ಬಳಿಕ ಭಾರತದ ಕುವರಿಯೊಬ್ಬಳು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಟಾಪ್ 5ರ ಸ್ಥಾನದಲ್ಲಿ ಗುರುತಿಸಲ್ಪಟ್ಟಿದ್ದಾರೆ.