ಫೋಟೊ ಗ್ಯಾಲರಿ

10-06-21 04:41 pm ಫೋಟೊ

ಮಗನೊಂದಿಗೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಟಿ ಮಯೂರಿ

ಇತ್ತೀಚೆಗಷ್ಟೆ ನಟಿ ಮಯೂರಿ ತಮ್ಮ ಮಗ ಆರವ್​ನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮಗನಿಗೆ 15 ದಿನಗಳಿರುವಾಗ ಮಯೂರಿ ಈ ಫೋಟೋಶೂಟ್​ ಮಾಡಿಸಿದ್ದರಂತೆ. ಮಯೂರಿ ಈಗ ಮತ್ತಷ್ಟು ಕ್ಯೂಟ್ ಫೋಟೋಗಳಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.