ಫೋಟೊ ಗ್ಯಾಲರಿ

15-03-21 06:01 pm ಫೋಟೊ

ನಟಿ ಅನನ್ಯಾ ಪಾಂಡೆಯ ಹಾಟ್ ಲುಕ್ !

ಅನನ್ಯಾ ಪಾಂಡೆ ಸದ್ಯ ಫ್ಲಾಪ್​ ಸಿನಿಮಾಗಳಿಂದಾಗಿ ಬೇಸರದಲ್ಲಿದ್ದಾರೆ. ಕೊರೋನಾ ಕಾರಣದಿಂದಾಗಿ ಅನನ್ಯಾ ಅವರ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿದ್ದು, ಅದಕ್ಕೆ ಊಹಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಅನನ್ಯಾ ಸದ್ಯ ವಿಜಯ್​ ದೇವರಕೊಂಡ ಜೊತೆ ಲೈಗರ್​ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ರಿಲೀಸ್​ ದಿನಾಂಕ ಪ್ರಕವಾಗಿದೆ.