ಫೋಟೊ ಗ್ಯಾಲರಿ

05-12-20 03:09 pm ಫೋಟೊ

ಗುಲಾಬಿ ಬಣ್ಣದ ವಿನ್ಯಾಸಿತ ಲೆಹೆಂಗಾದಲ್ಲಿ ಮಿಂಚಿದ ನಟಿ ಭೂಮಿ ಪೆಡ್ನೆಕರ್​..!

ನಟಿ ಭೂಮಿ ಪೆಡ್ನೆಕರ್​ ವಿಭಿನ್ನವಾದ ಪಾತ್ರದ ಮೂಲಕವೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಮೊದಲ ಸಿನಿಮಾ ಧಮ್​ ಲಗಾಕೆ ಹಯ್ಯಾ ನಂತರ ಹಲವಾರು ಪಾತ್ರಗಳ ಮೂಲಕ ರಂಜಿಸಿದ್ದಾರೆ. ಸದ್ಯ ದುರ್ಗಮತಿ ಸಿನಿಮಾದಲ್ಲಿ ನಟಿಸಿದ್ದು, ಅದರ ಟ್ರೇಲರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಇನ್ನೇನು ಈ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಲಿದೆ.