ಫೋಟೊ ಗ್ಯಾಲರಿ

24-03-21 05:35 pm ಫೋಟೊ

ಹುಟ್ಟುಹಬ್ಬದಂದು ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದು ಮಿಂಚಿದ ಕಂಗನಾ..!

ಕಂಗನಾ ರನೋತ್​ ನಿನ್ನೆಯಷ್ಟೆ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಕೇಕ್​ ಕತ್ತರಿಸುವ ಮೂಲಕ ಸಿನಿರಂಗದ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ಕಂಗನಾ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದು, ಹಣೆಗೆ ಕುಂಕುಮ ಇಟ್ಟು ಮಿಂಚಿದ್ದಾರೆ.