ಫೋಟೊ ಗ್ಯಾಲರಿ

30-07-20 01:51 pm ಫೋಟೊ

ಸಿನಿಮಾದ ಬಳಿಕ ವೆಬ್​​ ಸೀರಿಸ್​​ನತ್ತ ಮುಖ ಮಾಡಿದ ಹಾಟ್​​​ ನಟಿ ರಾಕುಲ್​​ ಪ್ರೀತ್​ ಸಿಂಗ್​​​

ಸದ್ಯ ರಾಹುಲ್​​​ ನಿತಿನ್​​ ಮತ್ತು ಕಮಲ್​​ ಹಾಸನ್​ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶಂಕರ್​​ ನಿರ್ದೇಶನದ ಕಮಲ್​ ಹಾಸನ್​​ ಅಭಿನಯದ ಇಂಡಿಯನ್​​ 2 ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಹಾಗೆಯೇ ಬಾಲಿವುಡ್​ನ ಅರ್ಜುನ್​​​​ ಕಪೂರ್​​ ಸಿನಿಮಾದಲ್ಲೂ ರಾಕುಲ್​ ಆ್ಯಕ್ಟ್​​ ಮಾಡುತ್ತಿದ್ದಾರೆ.

Rakul Preeth Singh
Rakul Preeth Singh 02
Rakul Preeth Singh 03