ಫೋಟೊ ಗ್ಯಾಲರಿ

25-08-21 02:43 pm ಫೋಟೊ

ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರು ಘಾಜಿಯಾಬಾದ್‌ಗೆ ಆಗಮನ

ಕಾಬೂಲ್‌ನಿಂದ ದೆಹಲಿಗೆ ವಾಪಸ್ಸಾಗುತ್ತಿರುವ ಸಂದರ್ಭದಲ್ಲಿ ಭಾರತೀಯರನ್ನು ಹೊತ್ತು ಹಾರಿದ ಐಎಎಫ್ ವಿಮಾನದಲ್ಲಿ ಸಂತಸದ ಚಿತ್ರಣ.ಅಫ್ಘಾನಿಸ್ತಾನದ ಕಾಬೂಲ್‌ನಿಂದ 107 ಭಾರತೀಯರು ಸೇರಿದಂತೆ 168 ಪ್ರಯಾಣಿಕರನ್ನು ಐಎಎಫ್ ವಿಶೇಷ ಕಾಬೂಲ್ ವಿಮಾನದಲ್ಲಿ ದೆಹಲಿಗೆ ಕರೆ ತರಲಾಯಿತು.