ಫೋಟೊ ಗ್ಯಾಲರಿ

24-12-20 05:58 pm ಫೋಟೊ

ಮತ್ತೆ ಹಾಟ್​ ಲುಕ್​ನಲ್ಲಿ ಸಮಂತಾ

ಸಮಂತಾ ಅಕ್ಕಿನೇನಿ ಇತ್ತೀಚೆಗೆ ತಮ್ಮ ತುಂಡುಡುಗೆಯಿಂದಲೇ ಸುದ್ದಿಯಲ್ಲಿರುವ ನಟಿ. ಅದರಲ್ಲೂ ಬಿಕಿನಿ ತೊಟ್ಟು ತೆಗೆಸಿಕೊಂಡ ಫೋಟೋಗಳು ವೈರಲ್​ ಆಗಿದ್ದವು. ಇದರಿಂದಾಗಿ ಸಮಂತಾ ಸಾಕಷ್ಟು ಟೀಕೆಗೀಡಾಗಿದ್ದರು. ಈಗ ಮತ್ತೆ ಸಮಂತಾ ತಮ್ಮ ಹಾಟ್​ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮಾಡರ್ನ್​ ಡ್ರೆಸ್​ ತೊಡಬೇಡಿ ನಟಿಗೆ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ಮತ್ತೆ ಕೆಲವರು ಸಖತ್​ ಹಾಟ್​ ಆಗಿ ಕಾಣಿಸುತ್ತೀದ್ದೀರಾ ಎಂದು ಕಮೆಂಟ್​ ಮಾಡುತ್ತಿದ್ದಾರೆ.