ಫೋಟೊ ಗ್ಯಾಲರಿ

16-07-21 03:23 pm ಫೋಟೊ

ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಮಗಳು ಸ್ಟೈಲಿಶ್​ ಪ್ರಿನ್ಸೆಸ್​ ಅಲ್ಲು ಅರ್ಹಾ

ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಅವರ ಮಗಳು ಅಲ್ಲು ಅರ್ಹಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್​ಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ಹೀಗಿರುವಾಗಲೇ ಈ ಸ್ಟಾರ್​ ಕಿಡ್​ಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿದೆ. ಹೌದು, ಸ್ಟೈಲಿಶ್​ ಪ್ರಿನ್ಸೆಸ್​ ಈಗ ಸಮಂತಾ ಅಕ್ಕಿನೇನಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.