ಫೋಟೊ ಗ್ಯಾಲರಿ

24-02-21 05:28 pm ಫೋಟೊ

ರೆಟ್ರೊ ಲುಕ್​ನಲ್ಲಿ ಎಂಟ್ರಿ ಕೊಟ್ಟು ಗೋಲ್ಡನ್​ ಎರಾ ನೆನಪಿಸಿದ ನಟಿ ಪ್ರಿಯಾಮಣಿ..!

ವಿವಾಹವಾದ ನಂತರ ಆಗೊಂದು ಈಗೊಂದು ಅಂತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ ಪ್ರಿಯಾಮಣಿ. ಫೋಟೋಶೂಟ್​ಗಳಿಗೆ ಸದಾ ಪೋಸ್​ ಕೊಡುವ ಈ ನಟಿ ಈಗ ರೊಟ್ರೊ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಸುವರ್ಣ ಯುಗವನ್ನು ನೆನಪಿಸಿದ್ದಾರೆ. ಇಲ್ಲಿವೆ ಪ್ರಿಯಾಮಣಿ ಅವರ ಲೆಟೆಸ್ಟ್​ ಫೋಟೋಗಳು.