ಫೋಟೊ ಗ್ಯಾಲರಿ

22-02-21 05:49 pm ಫೋಟೊ

ಲಾಂಗ್​ ಸ್ಕರ್ಟ್​ ತೊಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಹರಿಪ್ರಿಯಾ..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್​ವುಡ್​ ನಟಿ ಹರಿಪ್ರಿಯಾ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ತಮ್ಮ ಫೋಟೋಶೂಟ್​ಗಳ ಫೋಟೋ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಕಮೆಂಟ್​ ಮಾಡಲು ಕೆಲವೊಂದು ಪ್ರಶ್ನೆಗಳನ್ನೂ ಕೇಳುತ್ತಿರುತ್ತಾರೆ.